ಅಶ್ವಪತಿ ಗಜಪತಿ ವಿಶ್ವನುತ ಹಂಪೆಯಲಿ|
ದುಸ್ಮಾನರೊಡನೆ ಹೊಡೆದಾಡಿ ನರಪತಿಗೆ|
ಸ್ಮಶಾನವೆಂದ ಸರ್ವಜ್ಞ
Music
Courtesy:
Transliteration
Aśvapati gajapati viśvanuta hampeyali|
dusmānaroḍane hoḍedāḍi narapatige|
smaśānavenda sarvajña
ಶಬ್ದಾರ್ಥಗಳು
ದುಸ್ಮಾನರು = ದುಷ್ಟರಾದ ತುರುಕರು; ನರಪತಿ = ರಾಮರಾಜ? ; ವಿಶ್ವನುತ = ಜಗತ್ತಿನಲ್ಲಿ ಹೊಗಳಲ್ಪಡುವ ; ಸ್ಮಶಾನ = ಮರಣ ;