ವಚನ - 979     
 
ಸೂಳೆಯಲಿ ಮಗಹುಟ್ಟಿ ಆಳುವನು ಮುನಿಪುರವ| ಕಾಳಗವಿಲ್ಲದವಮುಡಿಯೆ ಪುರವೆಲ್ಲ| ಕೋಳು ಹೋದೀತು ಸರ್ವಜ್ಞ