ವಚನ - 986     
 
ಎತ್ತು ಹೇರುವನಿಂದ ತೊತ್ತಿನಾ ಮಗನಿಂದ| ಮುತ್ತು ಮಾರುವನ ದೆಸೆಯಿಂದ ಜಗಕೆಲ್ಲ| ಕುತ್ತು ಕಾಣಯ್ಯ! ಸರ್ವಜ್ಞ