ವಚನ - 990     
 
ನಂದಿಯಾ ಹೆಸರಿನವ| ನೊಂದು ರಾಜ್ಯವನಾಳಿ| ಬಂಧನ ಪಟ್ಟು ಭಯಪಟ್ಟು ನೀರಿನೊಳು| ಸಂದು ಹೋದಾನು ಸರ್ವಜ್ಞ