ವಚನ - 997     
 
ಕುಂಬಾರ ಹೊಟ್ಟೆಯಲಿ ಪಿಂಜಾರ ಹುಟ್ಟುವನು| ಕುಂಭಿ ಕುಂಭಿಗಳನಳಿಯುತ ಕುಂಭಿನಿಯೊ-| ಳಿಂಬುಗೊಂಡಾನು ಸರ್ವಜ್ಞ