ವಚನ - 1002     
 
ತಾರಣ ಸಂವತ್ಸರದಿ ಕಾರಣಗಳಾದಾವು| ವಾರಣಾಸಿಯಲಿ ಗುಡಿಕಟ್ಟಿ ಬೇಲೂರು| ತೋರಣದಿ ತುಂಬ! ಸರ್ವಜ್ಞ