ವಚನ - 1009     
 
ದಕ್ಷಿಣದ ಅರಸರು ಸೊಕ್ಕಿನಾ ತುರಕರು| ಸಿಕ್ಕು ಸಿಕ್ಕುಳಿದು ಜಗವೆಲ್ಲ ವಶವಹುದು| ಮುಕ್ಕಣ್ಣಗೆಂದ ಸರ್ವಜ್ಞ