ವಚನ - 1011     
 
ಮಂಗ ಮುಖಿಗಳು ಶ್ರೀ-ರಂಗಕ್ಕೆ ಅಯ್ತಂದು| ಭಂಗವ ಪಡಿಸಿ ತೆಗೆದಾರು ಉತ್ತರದಿ| ಸಂಗವಾದಾರು ಸರ್ವಜ್ಞ