ವಚನ - 1015     
 
ಅಲ್ಲಿಗಲ್ಲಿಗೆ ಕಲ್ಲು ಕಲ್ಲಿನಾ ಕಡೆ ತಂತಿ| ಬಲ್ಲಿದರ ರಥವು ಹೊಗೆಯುತ ಬರಲದರ| ಸೊಲ್ಲು ಕೇಳೆಂದ! ಸರ್ವಜ್ಞ