ವಚನ - 1025     
 
ಹಸಿದರಂಬಲಿ ಲೇಸು ಬಿಸಿಲಲ್ಲಿ ಕೊಡೆಲೇಸು| ಬಸುರಿನ ಸೊಸೆಯು ಇರಲೇಸು ಸಭೆಗೊಬ್ಬ| ರಸಿಕನೇ ಲೇಸು ಸರ್ವಜ್ಞ