ಕರಿಕೆ ಕುದುರೆಗೆಲೇಸು ಮುರುಕು ಹೆಣ್ಣಿಗೆಲೇಸು|
ಅರಿಕೆಯುಳ್ಳವರ ಕೆಳೆ ಲೇಸು ಪಶುವಿಗೆ|
ಗೊರಸು ಲೇಸೆಂದ ಸರ್ವಜ್ಞ
Music
Courtesy:
Transliteration
Karike kuduregelēsu muruku heṇṇigelēsu|
arikeyuḷḷavara keḷe lēsu paśuvige|
gorasu lēsenda sarvajña
ಶಬ್ದಾರ್ಥಗಳು
ಅರಿಕೆ = ತಿಳಿವಳಿಕೆ ; ಕರಿಕೆ = ಸಣ್ಣಹುಲ್ಲು ; ಗೊರಸು = ಕೊಳಗ ; ಮುರುಕು = ಸೋಗು ;