ವಚನ - 1034     
 
ಮಂಜಿನಿಂ ಮಳೆಲೇಸು ಪಂಜು ಇರುಳಲಿ ಲೇಸು| ಪಂಜರವು ಲೇಸು ಅರಗಿಳಿಗೆ ಜಾಡಂಗೆ| ಗಂಜಿಲೇಸೆಂದ ಸರ್ವಜ್ಞ