ವಚನ - 1042     
 
ಅಗಸೆ ಊರಿಗೆಲೇಸು ಸೊಗಸು ಬಾಳುವೆಲೇಸು| ಬೊಗಸೆಯುಳ್ಳವರ ಗೆಣೆಲೇಸು ಊರಿಗೆ| ಅಗಸಲೇಸೆಂದ ಸರ್ವಜ್ಞ