ವಚನ - 1045     
 
ಕಣಿಕ ನೆನೆದರೆ ಹೊಲ್ಲ; ಕುಣಿಕೆ ಹರಿದರೆ ಹೊಲ್ಕ;| ಕಣುಕಟ್ಟು ಹೊಲ್ಲ ಅರಿದರಲಿ; ಚಿಕ್ಕೆಗ-| ಳೆಣಿಸುವುದೆ ಹೊಲ್ಲ ಸರ್ವಜ್ಞ