ವಿಸಹೊಲ್ಲ ಇಟ್ಟಿಯಾ ಕುಸಿಹೊಲ್ಲ ಕಟ್ಟಡದ|
ಹುಸಿಹೊಲ್ಲ ಕೂರ್ಪರೆಡೆಯಲಿ ಬೆಳಗಿನಾ|
ಬಿಸಿಲು ಹೊಲ್ಲೆಂದ ಸರ್ವಜ್ಞ
Music
Courtesy:
Transliteration
Visaholla iṭṭiyā kusiholla kaṭṭaḍada|
husiholla kūrpareḍeyali beḷaginā|
bisilu hollenda sarvajña
ಶಬ್ದಾರ್ಥಗಳು
ಕುಸಿ = ಫಕ್ಕನೆ ಬೀಳು ;