ಬರಕೆ ಬುತ್ತಿಯು ಹೊಲ್ಲ ನೆರಕಿಯಾ ಮನೆಹೊಲ್ಲ|
ಕರೆ ಕರೆ ಕೂಳು ತಿನ ಹೊಲ್ಲ ಕಜ್ಜಿಯ|
ಕೆರಕೊಳ್ಳ ಹೊಲ್ಲ ಸರ್ವಜ್ಞ
Music
Courtesy:
Transliteration
Barake buttiyu holla nerakiyā maneholla|
kare kare kūḷu tina holla kajjiya|
kerakoḷḷa holla sarvajña
ಶಬ್ದಾರ್ಥಗಳು
ಕರಕರೆ ಕೂಳು = ಚಿಂತೆಯ ಅನ್ನ; ನೆರಕಿ = ತಟ್ಟಿ ;