ಹುಸಿವಾತ ದೇಗುಲದ ದೆಸೆಯತ್ತ ಮುಂತಾಗಿ|
ನೊಸಲೆತ್ತಿ ಕರವ ಮುಗಿದರೆ ಇಷ್ಟುದ್ದ|
ಹುಸಿವನೆಂದರಿಗು ಸರ್ವಜ್ಞ
Music
Courtesy:
Transliteration
Husivāta dēgulada deseyatta muntāgi|
nosaletti karava mugidare iṣṭudda|
husivanendarigu sarvajña
ಶಬ್ದಾರ್ಥಗಳು
ಇಷ್ಟುದ್ದ = ಅಳತೆ ಇಲ್ಲದೆ; ಭಯಂಕರವಾಗಿ ; ದೆಸೆಯತ್ತ = ಆ ಕಡೆಗೆ; ನೊಸಲೆತ್ತಿ = ದೊಡ್ಡ ಭಕ್ತನಂತೆ ಹಣೆಯನ್ನು ಮೇಲಕ್ಕೆ ಮಾಡಿ; ಮುಂತಾಗಿ = ಮುಖಮಾಡಿ;