ನಿದ್ದೆಯಲಿ ಬುದ್ದಿಲ್ಲ ಭದ್ರೆಗೆ ತಾಯಿಲ್ಲ|
ಕದ್ದು ಕೊಂಬಗೆ ಬದುಕಿಲ್ಲ ಮರಣಕ್ಕೆ|
ಮದ್ದುಗಳಿಲ್ಲ ಸರ್ವಜ್ಞ
Music
Courtesy:
Transliteration
Niddeyali buddilla bhadrege tāyilla|
kaddu kombage badukilla maraṇakke|
maddugaḷilla sarvajña
ಶಬ್ದಾರ್ಥಗಳು
ಬುದ್ಧಿ = ಜಾಗ್ರತ್ತಿನಲ್ಲಿರುವಂತೆ ಇಂದ್ರಿಯ ವ್ಯಾಪಾರ; ಭದ್ರೆ = ವಿಧಿಲಕ್ಷ್ಮಿ; ಮದ್ದು = ಔಷಧ;