ನ್ಯಾಯದಲಿ ನಡೆದು ಅ|ನ್ಯಾಯವು ಬಂಧಿಹುದು|
ನಾಯಿಗಳಾರು ಇರುವನಕ ನರರೊಂದು|
ನಾಯಿ ಹಿಂಡೆಂದ! ಸರ್ವಜ್ಞ
Music
Courtesy:
Transliteration
N'yāyadali naḍedu a|n'yāyavu bandhihudu|
nāyigaḷāru iruvanaka nararondu|
nāyi hiṇḍenda! Sarvajña
ಶಬ್ದಾರ್ಥಗಳು
ನಾಯಿಗಳು+ಆರು = ಅರಿಷಡ್ವರ್ಗಗಳು;