ಪುರುಷ ಕಂಡರೆ ಕೊಲುವ ಅರಸು ದಂಡವ ಕೊಂಬ|
ನರರು ಸುರರೆಲ್ಲ ಮುನಿವರು ಅಂತ್ಯಕ್ಕೆ|
ನರಕ ಪರಸತಿಯು ಸರ್ವಜ್ಞ
Music
Courtesy:
Transliteration
Puruṣa kaṇḍare koluva arasu daṇḍava komba|
nararu surarella munivaru antyakke|
naraka parasatiyu sarvajña
ಶಬ್ದಾರ್ಥಗಳು
ಕೊಂಬ = ತೆಗೆದುಕೊಳ್ಳುವ; ಪುರುಷ = ಗಂಡ; ಸುರರು = ದೇವತೆಗಳು;