ವಚನ - 1108     
 
ಹಣವೆಲ್ಲ ಹೋದರೂ ಹೆಣಬೀಳ ಹೊಡೆದರೂ| ಮೊಣಕಾಲಗಣಿಕೆ ಮುರಿದರೂ ಹಾದರದ| ಕುಣಿತ ಬಿಡರೆಂದ! ಸರ್ವಜ್ಞ