ವಚನ - 1120     
 
ಲೋಭದಿಂ ಕೌರವನು ಲಾಭವನು ಪಡೆದಿಹನೆ| ನಾಭಿಯಿಂ ಕೆಳಗೆ ಎರಡೂರು ಕೊಂಬಾಗ| ಲಾಭ ಬಂದಿಹುದೆ ಸರ್ವಜ್ಞ