ವಚನ - 1127     
 
ಎರಡು ಹಣವುಳ್ಳನಕ ಗರುಡನಂತಿರುತಿಕ್ಕು| ಎರಡು ಹಣ ಮುಗಿದ ಮರುದಿನ ಮುದಿನಾಯ| ತರಡಿನಂತಕ್ಕು ಸರ್ವಜ್ಞ