ಮುನಿವರನ ನೆನೆಯುತಿರು ವಿನಯದಲಿ ನಡೆಯುತಿರು|
ವನಿತೆಯರ ಬಲೆಗೆ ಸಿಲುಕದಿರು ಬಾಳಿಕೆಯು|
ಮನ ಘನವು ಅಕ್ಕು ಸರ್ವಜ್ಞ
Music
Courtesy:
Transliteration
Munivarana neneyutiru vinayadali naḍeyutiru|
vaniteyara balege silukadiru bāḷikeyu|
mana ghanavu akku sarvajña
ಶಬ್ದಾರ್ಥಗಳು
ಬಾಳಿಕೆ = ದೀರ್ಘಾಯಷ್ಯ; ಮನಘನ = ಮನದಣಿ, ಬೇಕಾದಷ್ಟು;