ವಚನ - 1139     
 
ಭಂಡಗಳ ನುಡಿಯುವಾ ದಿಂಡೆಯನ ಹಿಡತಂದು| ಖಂಡಿಸಿರೆಂದರವನೊಡನೆ ಹಿಂಡೆಲ್ಲ| ಕೆಂಡವಾಗುವುದು! ಸರ್ವಜ್ಞ