ವಚನ - 1142     
 
ಆರಾರ ನಂಬುವಡೆ ಆರಯ್ದು ನಂಬುವುದು| ನಾರಣನಿಂದ ಬಲಿಕೆಟ್ಟ ಮಿಕ್ಕವರ-| ನಾರು ನಂಬುವರು ಸರ್ವಜ್ಞ