ವಚನ - 1144     
 
ಹೊಟ್ಟೆಗುಣ ಕೊಟ್ಟವಗೆ ಸಿಟ್ಟನೆರೆ ಬಿಟ್ಟವಗೆ| ಬಟ್ಟೆಯ ಮುಳ್ಳ ಸುಟ್ಟವಗೆ ಬಹು ಭಯದ| ಹುಟ್ಟು ತಾನಿಲ್ಲ ಸರ್ವಜ್ಞ