ವಚನ - 1147     
 
ಕೇಳುವವರಿದ್ದರೇ ಹೇಳುವುದು ಬುದ್ಧಿಯನು| ಕೋಳದಲಿ ಬಿದ್ದು ನರಳುವಗೆ ಬುದ್ಧಿಯ| ಹೇಳಿ ಫಲವೇನು ಸರ್ವಜ್ಞ