ತತ್ವಮಸಿ ಹುಸಿದಿಹರೆ ಮುತ್ತೊಡೆದು ಬೆಸದಿಹರೆ|
ಉತ್ತಮರು ಕೇಡು ಕಲಿಸಿದರೆ ಲೋಕತಾ-|
ನೆತ್ತ ಸೇರುವುದು ಸರ್ವಜ್ಞ
Music
Courtesy:
Transliteration
Tatvamasi husidihare muttoḍedu besadihare|
uttamaru kēḍu kalisidare lōkatā-|
netta sēruvudu sarvajña
ಶಬ್ದಾರ್ಥಗಳು
ತತ್ವಮಸಿ = ವೇದಾಂತಿ, ಜ್ಞಾನಿ;