ವಚನ - 1158     
 
ತಪ್ಪು ಮಾಡಿದವಂಗೆ ಒಪ್ಪುವುದು ಸಂಕೋಲೆ| ತಪ್ಪಿಲ್ಲದಿಪ್ಪ ಶರಣಂಗೆ ಸಂಕೋಲೆ| ಬಪ್ಪುವುದದೇಕೆ? ಸರ್ವಜ್ಞ