ವಚನ - 1160     
 
ಯತಿಯ ತಪಗಳು ಕೆಡುಗು ಪತಿಯ ಪ್ರೀತಿಯುಕೆಡುಗು| ಸ್ಥಿತಿವಂತರುಗಳ ಮತಿ ಕೆಡಗು ರತಿದೇವಿ| ಶ್ರುತಿಯ ಕೇಳಿದರೆ ಸರ್ವಜ್ಞ