ಎಲ್ಲರೂ ಹಿರಿಯವರು! ಬಲ್ಲ ಗರುವರುಗಳು!|
ನಲ್ಲಳು ಮುಂದೆ ಸುಳಿದರೆ ಲೋಕದೊಳ-|
ಗೊಲ್ಲದವರಾರು? ಸರ್ವಜ್ಞ
Music
Courtesy:
Transliteration
Ellarū hiriyavaru! Balla garuvarugaḷu!|
Nallaḷu munde suḷidare lōkadoḷa-|
golladavarāru? Sarvajña
ಶಬ್ದಾರ್ಥಗಳು
ಗುರುವರುಗಳು = ಶ್ರೇಷ್ಠರು; ನಲ್ಲಳು = ಹೆಣ್ಣು;