ವಚನ - 1165     
 
ಲೋಕಕ್ಕವಶ್ಯತಾ|ನೇಕಾಕಿ ಹೊಂಬೇರು| ನಾಕಕದುಬೇರು ಪುಣ್ಯದಿಂದಲ್ಲದೊಡೆ| ಪಾತಕದ ಬೇರು ಸರ್ವಜ್ಞ