ವಚನ - 1168     
 
ಕಣ್ಣಿನಿಂದಲೆ ಪುಣ್ಯ ಕಣ್ಣಿನಿಂದಲೆ ಪಾಪ| ಕಣ್ಣಿನಿಂದಿಹವು ಪರವಕ್ಕು ಲೋಕಕ್ಕೆ| ಕಣ್ಣೆ ಕಾರಣವು ಸರ್ವಜ್ಞ