ವಚನ - 1170     
 
ಕಣ್ಣು ನಾಲಿಗೆ ಮನವು ತನ್ನದೆಂದೆನಬೇಡ| ಅನ್ನರು ಕೊಂದರೆನಬೇಡ ಇವು ಮೂರು| ತನ್ನ ಕೊಲ್ಲುವುವು ಸರ್ವಜ್ಞ