ವಚನ - 1172     
 
ಗಂಹರವ ಹೊಕ್ಕಿರ್ದು ಸಿಂಹಗಳನಿರಿಯುವುದು| ಸಂಹರವ ಮಾಡಿ ತರಿಯುವುದು ದುರ್ಜನರ| ಜಿಂಹ್ವೆ ಕಾಣಯ್ಯ ಸರ್ವಜ್ಞ