ವಚನ - 1178     
 
ಸುರೆಯ ಸೇವಿಸುವವನ ಸುರಿಗೆಯನು ಪಿಡಿದವನ| ದೊರೆಯ ಒಲುಮೆಗೆ ಹೆಣಗುವನ ಕಾಯವು| ಸೊರಗಿ ಸಾಯುವುದು! ಸರ್ವಜ್ಞ