ವಚನ - 1180     
 
ಸುರೆಯ ಹಿರಿದುಂಡಗೆ ಉರಿಯ ಮೇಲ್ದುಡುಕುವಗೆ| ಹರಿಯುವ ಹಾವ, ಪರನಾರಿ ಪಿಡಿದಂಗೆ| ಮರಣ ಕಾಣಯ್ಯ! ಸರ್ವಜ್ಞ