ವಚನ - 1198     
 
ವಿದ್ಯವುಳ್ಳನ ಮುಖವು ಮುದ್ದು ಬರುವಂತಿಕ್ಕು| ವಿದ್ಯವಿಲ್ಲದನ ಬರಿಮುಖವು ಹಾಳೂರ| ಹದ್ದಿನಂತಕ್ಕು ಸರ್ವಜ್ಞ