ವಚನ - 1200     
 
ಒಡಲಡಗಿದಾ ವಿದ್ಯೆ ನೆನೆದೊಡನೆ ಬರುತಿಹುದು| ಒಡಹುಟ್ಟಿದವರು, ಕಳ್ಳರು, ನೃಪರದನು| ಪಡೆಯರೆಂದರಿಗು! ಸರ್ವಜ್ಞ