ವಚನ - 1204     
 
ಉದ್ಯೋಗವಿದ್ದವನು ಬಿದ್ದಲ್ಲಿ ಬಿದ್ದಿರನು| ಹದ್ದು ನೆವನವನು ಈಡಾಡಿ ಹಾವ ಕೊಂ-| ಡೆದ್ದು ಹೋದಂತೆ! ಸರ್ವಜ್ಞ