ವಚನ - 1239     
 
ತುಂಬಿದಾ ಕೆರೆ ಬಾವಿ ತುಂಬಿದಂತಿರುವುದೇ?| ನಂಬಿರಬೇಡ ಲಕ್ಷ್ಮಿಯನು ಬಡತನವು| ಬೆಂಬಿಡದೆ ಬಹುದು ಸರ್ವಜ್ಞ