ಒಳ್ಳೆಯಾ ಮಾತಿಂಗೆ ಉಳ್ಳೊಡವೆ ಬಿಡನೆಂದು|
ಬೊಳ್ಳಿಟ್ಟು ಬೊಗಳಿ ಹುಸಿದು ಸಾಲವ ನುಂಗಿ|
ಇಲ್ಲೆನ್ನುತಿಹನು ಸರ್ವಜ್ಞ
Music
Courtesy:
Transliteration
Oḷḷeyā mātiṅge uḷḷoḍave biḍanendu|
boḷḷiṭṭu bogaḷi husidu sālava nuṅgi|
illennutihanu sarvajña
ಶಬ್ದಾರ್ಥಗಳು
ಉಳ್ಳೊಡವೆ = ಕೊಡತಕ್ಕಹಣ; ಒಳ್ಳೆಯ ಮಾತು = ಪ್ರೀತಿಯಿಂದ ; ಬೊಳ್ಳಿಡು = ಬಹಳಗದ್ದಲ ಮಾಡಿ ಹೆದರಿಸು;