ನಂಬಿಕೆಯುವುಳ್ಳನಕ ಕೊಂಬುವುದು ಸಾಲವನು|
ನಂಬಿಗೆಗೆಟ್ಟ ಬಳಿಕ ಬೆಂದಾವಿಗೆಯ|
ಕುಂಭದಂತಿಹನು! ಸರ್ವಜ್ಞ
Music
Courtesy:
Transliteration
Nambikeyuvuḷḷanaka kombuvudu sālavanu|
nambigegeṭṭa baḷika bendāvigeya|
kumbhadantihanu! Sarvajña
ಶಬ್ದಾರ್ಥಗಳು
ಕುಂಭ = ಗಡಿಗೆ; ಕೆಟ್ಟ = ಕಳೆದ;