ವಚನ - 1309     
 
ಆಡಿ ಮರುಗಲು ಹೊಲ್ಲ ಕೂಡಿ ಕಾಡಲು ಹೊಲ್ಲ| ಬೇಡನ ನಂಟು ತರವಲ್ಲ ಅವನ ಕುರಿ-| ತಾಡುವುದೆ ಹೊಲ್ಲ ಸರ್ವಜ್ಞ