ವಚನ - 1312     
 
ಗಾಡನಿಲ್ಲದ ಬಿಲ್ಲು ಕೋಡಿಯಿಲ್ಲದ ಕೆರೆಯು| ಬೇಡಂಗೆ ಮಾಡಿದುಪಕಾರ ಕಡೆಯಲಿ| ಕೇಡು ಕಾಣಯ್ಯ ಸರ್ವಜ್ಞ