ವಚನ - 1314     
 
ಕೋಳಿಗಳ ಹಂದಿಗಳ ಮೇಳದಲಿ ತಾ ಸಾಕಿ| ಏಳುತಲೆ ಕರೆದು ಬಡಿತಿಂಬ ಪಾಪಿಗಳ| ಬಾಳೆಲ್ಲ ನರಕ ಸರ್ವಜ್ಞ