ವಚನ - 1322     
 
ನೆಗ್ಗಿಲಾನೆಗೆ ಹೊಲ್ಲ ಸಿಗ್ಗು ಸೂಳೆಗೆ ಹೊಲ್ಲ| ಸುಗ್ಗಿಯ ಮೇಲೆ ಮಳೆ ಹೊಲ್ಲ ಕೊಂಡೆಯನ| ಕಿಗ್ಗಳವೆ ಹೊಲ್ಲ ಸರ್ವಜ್ಞ