ಅತಿಆಶೆ ಮಾಡುವನು ಗತಿಗೇಡಿಯಾಗುವನು|
ಅತಿ ಆಶೆಯಿಂದ ಮತಿ ಕೆಡುಗು, ರತಿಯಿಂದ |
ಸತಿ ಸುತರು ಕೆಡಗು ಸರ್ವಜ್ಞ
Music
Courtesy:
Transliteration
Ati'āśe māḍuvanu gatigēḍiyāguvanu|
ati āśeyinda mati keḍugu, ratiyinda |
sati sutaru keḍagu sarvajña
ಶಬ್ದಾರ್ಥಗಳು
ಗತಿಗೇಡಿಯಾಗು = ನಾಶವಾಗು; ರತಿ = ವ್ಯಭಿಚಾರ;