ವಚನ - 1338     
 
ವ್ಯಸನದಲೀದೇಹವು ಮಸಣವನು ಕಾಣುವುದು| ವ್ಯಸನವನು ಬಿಟ್ಟು ಹಸನಾಗಿ ದುಡಿದರೆ| ಅಶನ ವಸನಗಳು ಸರ್ವಜ್ಞ